Friday, November 23, 2007

ಪ್ರೀತಿಗಾಗಿ (Preethigaagi)

ಓ ನಲ್ಲ,ನೀನೆಂದು ಬರುವೆ??..

ಮಂದಹಾಸದ ರತ್ನಗಂಬಳಿ ಹಾಸಿ

ನಿನಗಾಗಿ ನಾನು ಕಾದಿರುವೆ...
ವಿರಹದ ಬೆಂಕಿಯಲಿ ಅನುಕ್ಷಣವು
ಬೇಯುತಿರುವೆ.

ಪ್ರತಿನಿತ್ಯ ಸೂರ್ಯ ಮರೆಯಾಗುತ್ತ ಚೆಲ್ಲುವ ಬಣ್ಣದ
ಓಕುಳಿ ನೊಡುವೆ
ನೀ ಬರುವ ದಿನ ಹತ್ತಿರ ಬರುತಿಹುದೆಂದು ಸಂಭ್ರಮಿಸುವೆ...

ನಿನ್ನ ಪ್ರೀತಿಯಲ್ಲಿ ಕುಡಿಯೊಡೆದಿರುವ ನೂರಾರು ಹೊಸ ಹೊಸ ಕನಸುಗಳಿವೆ
ಆ ಕನಸುಗಳು ಮನಸಿಗೆ, "ನೀನೆಲ್ಲಿದ್ದರೂ ನನ್ನವನೆಂದು" ಹೇಳುತಿವೆ..

ನಲ್ಲ,ಆ ನಂಬಿಕೆಯಲ್ಲೆ ನಿನಗಾಗಿ ನಾನು ಜೀವಿಸುವೆ!

ನಿನಗಾಗಿ ನಿನ್ನ ಪ್ರೀತಿಗಾಗಿ ನಾನೆದೆಂದಿಗು ಕಾಯುತಲೆ ಇರುವೆ..

3 Comments:

Blogger MAHADEV said...

This comment has been removed by the author.

8:26 PM  
Anonymous Anonymous said...

Preethi premada ruchi kandilla naanendu,
yaranno kelali naa adenendu,
premi endanoo nanage aa dindadandu,
padagalige siguva bhaavane adallavendu.

Preethiya artha thiluva kaathura bahalavihudu,
adannno thiliyalu jothege aake baruvalemba aase oondihudu,
baruvala aake baruvala , thiliyalu aaaa preethiya antharaalavenendu,
preethinyanne preethisi kaadiruve naaa aaa dinakke indu.

3:51 PM  
Blogger Santhosh Rao said...

ಚಿಂತೆ ಬಿಡಿ ಮೇಡಂ .. ಏಳು ಸಾಗರ .. ಏಳು ಪರ್ವತ ದಾಟಿ , ಬಿಳಿ ಕುದುರೆ ಮೇಲೆ ಬಂದು ಗ್ಯಾರಂಟೀ ನಿಮ್ನ ಎತ್ತಾಕೊಂಡು ಹೋಗ್ತಾನೆ ..

ಮನದನ್ನೆ ಸಿಗಲಿ ಎಂದು ಹಾರೈಸುವೆ
- ಸಂತೋಷ

7:17 PM  

Post a Comment

<< Home

Some people choose to do what is smart. Other will strive to do what is best. I will persevere to do what is right-Jeff
Internet Marketing
Internet Marketing Counter